Chief Editor
Manohar. R (Manu)
Photo Journalist
chitrataramanu@gmail.com
+91 9845549026
ಫಿನಾಲೆಯಲ್ಲಿ ಸ್ಟೆಪ್ ಹಾಕಿದಅಕುಲ್‌ಜೋಡಿ ಶುಕ್ರವಾರರಾತ್ರಿ ಯಾರಾಗುತ್ತಾರೆ ಸೂಪರ್‌ಜೋಡಿ ?
Posted date: 20 Wed, Jan 2016 – 09:46:20 AM

ಸುವರ್ಣ ವಾಹಿನಿಯಲ್ಲಿಅಕ್ಟೋಬರ್ ೨೦೧೫ರಲ್ಲಿ ಪ್ರಾರಂಭವಾದ ಸೂಪರ್‌ಜೋಡಿ ಈಗ ಫಿನಾಲೆ ಹಂತಕ್ಕೆತಲುಪಿದೆ.ವಾರಾಂತ್ಯದಲ್ಲಿಒಂದೊಂದುಜೋಡಿ ಎಲಿಮಿನೆಟ್‌ಆಗಿದ್ದು ಈಗ ನಾಲ್ಕು ಜೋಡಿಗಳು ಮಾತ್ರ ಉಳಿದುಕೊಂಡಿವೆ. ಈ ನಾಲ್ವರಲ್ಲಿಜೋಡಿಯಅವಾರ್ಡ್‌ಯಾರ ಕೈ ಸೇರುತ್ತದೆಎಂಬುದನ್ನುಕಾದು ನೋಡಬೇಕಾಗಿದೆ.
   ಸೂಪರ್‌ಜೋಡಿಯಲ್ಲಿ ಬಹಳಷ್ಟು ಜನ ಸೆಲಬ್ರಿಟಿಗಳು ಬಂದು ಮನರಂಜನೆಯನ್ನು ನೀಡಿದ್ದಾರೆಆದರೆ ಈ ಫಿನಾಲೆಯವಿಶೇಷವೆಂದರೆ ನಿರೂಪಕಅಕುಲ್‌ಜೋಡಿನೃತ್ಯವನ್ನು ಮಾಡಿದ್ದಾರೆ. ಜೋ ಮತ್ತುಅಕುಲ್ ದಂಪತಿಗಳ ಪರ್ಪಾರ್ಮನ್ಸ್ ನಿಜವಾಗಲೂ ಸೂಪರ್‌ಆಗಿದೆ.
ಇನ್ನುಇದೇ ಸಂದರ್ಭದಲ್ಲಿ ಸ್ಟ್ರಾಂಗೆಸ್ಟ್‌ಕಪಲ್,ಫೇರ್ ಪ್ಲೇಕಪಲ್,ಎಂಟರ್‌ಟೆನಿಂಗ್‌ಕಪಲ್ ಮತ್ತುಕಾಂಪಿಟೇಬಲ್ ಕಪಲ್ ಎಂಬ ವಿಭಿನ್ನರೀತಿಯ ಅವಾರ್ಡ್ಸ್‌ಗಳನ್ನು ನೀಡಲಾಗಿದೆ.ಇದಲ್ಲದೆಚಿನ್ನಿ ಮಾಸ್ಟರ್ ಮತ್ತುಅಕುಲ್‌ಗೆ ವಿಶೇಷವಾದ ಪ್ರಶಸ್ತಿಯನ್ನು ನೀಡಿಗೌರವಿಸಲಾಗಿದೆ.
ಫಿನಾಲೆಯಲ್ಲಿ ವಿನಯಗೌಡಾ ಮತ್ತುಅಕ್ಷತಾ,ಮಧುಸಾಗರ್ ಮತ್ತು ಸುಚಿತಾ,ರಜತ್ ಮತ್ತುಅಕ್ಷಿತಾ, ಹಾಗು ಆರ‍್ಯನ್ ಮತ್ತು ಇಳಾ ವಿಠಲಾ ಜೋಡಿಗಳು ತಮ್ಮ ನೈಪೂಣ್ಯತೆಯನ್ನು ತೋರಿಸಿದ್ದಾರೆ. ಈ ನಾಲ್ವರಲ್ಲಿ ಸೂಪರ್‌ಜೋಡಿಯಾರುಎಂಬುದನ್ನು ಶುಕ್ರವಾರರಾತ್ರಿ ೭.೩೦ಕ್ಕೆ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಫಿನಾಲೆಯಲ್ಲಿ ಸ್ಟೆಪ್ ಹಾಕಿದಅಕುಲ್‌ಜೋಡಿ ಶುಕ್ರವಾರರಾತ್ರಿ ಯಾರಾಗುತ್ತಾರೆ ಸೂಪರ್‌ಜೋಡಿ ? - Chitratara.com
Copyright 2009 chitratara.com Reproduction is forbidden unless authorized. All rights reserved.